CBSE 10th 12th Result 2025 Live Update: CBSE SSLC – PUC ಪರೀಕ್ಷೆ ಫಲಿತಾಂಶ 2025 ಬಿಡುಗಡೆ! ಇಲ್ಲಿ ನೋಡಿ ದಿನಾಂಕ, ವೆಬ್ಸೈಟ್ ಮತ್ತು ಚೆಕ್ ಮಾಡುವ ವಿಧಾನ @results.cbse.nic.in

Spread the love

CBSE 10th 12th Result 2025 Live Update :- ಸಿಬಿಎಸ್ಇ ( CBSE – Central Board of Secondary Education) ಬೋರ್ಡ್ ನ ಪರೀಕ್ಷೆಯ ಫಲಿತಾಂಶಕ್ಕಾಗಿ ಲಕ್ಷಾಂತರ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಯಾವಾಗ ಬರುತ್ತೆ ಅಂತ ಕಾಯುತ್ತಿದ್ದಾರೆ ಹಾಗೆ ಫಲಿತಾಂಶ ವಿದ್ಯಾರ್ಥಿಗಳಲ್ಲದೆ ಅಲ್ಲದೆ ಪೋಷಕರ ಕೂಡ ಮಕ್ಕಳ ಫಲಿತಾಂಶ ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾಯುತ್ತಿದ್ದಾರೆ

ಸಿಬಿಎಸ್ಇ SSLC-PUC ಈ ಫಲಿತಾಂಶ (CBSE 10th 12th Result 2025)ವು ಅತ್ಯಂತ ಮುಖ್ಯವಾಗಿದೆ CBSE 10ನೇ ತರಗತಿ & 12 ನೇ ತರಗತಿ ಫಲಿತಾಂಶ 2025 (CBSE 10th and 12th Result 2025) ಯಾವ ದಿನಾಂಕದಂದು ಬಿಡುಗಡೆ ಆಗುತ್ತೆ, CBSE 10th, 12th ಪರೀಕ್ಷೆ ಫಲಿತಾಂಶವ(CBSE 10th, 12th exam results)ನ್ನು ಚೆಕ್ ಮಾಡುವುದು ಹೇಗೆ?, ಪರೀಕ್ಷೆ ಫಲಿತಾಂಶ (exam result) ಚೆಕ್ ಮಾಡುವ ಅಧಿಕೃತ ವೆಬ್ ಸೈಟ್ ಯಾವುದು, ಹಾಗೂ ಇತರೆ ಎಲ್ಲಾ ಪ್ರಮುಖ ಮಾಹಿತಿಗಳನ್ನು ಈ ಲೇಖನ ದಲ್ಲಿ ನೀಡಲಾಗಿದೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಶೇರ್ ಮಾಡಿ.

CBSE 10th 12th Result 2025 Live Update / ಸಿಬಿಎಸ್ಇ SSLC-PUC ಪರೀಕ್ಷೆ ಫಲಿತಾಂಶ

CBSE 10th 12th Result 2025 Live Update: CBSE SSLC - PUC ಪರೀಕ್ಷೆ ಫಲಿತಾಂಶ 2025 ಬಿಡುಗಡೆ! ಇಲ್ಲಿ ನೋಡಿ ದಿನಾಂಕ, ವೆಬ್ಸೈಟ್ ಮತ್ತು ಚೆಕ್ ಮಾಡುವ ವಿಧಾನ @results.cbse.nic.in FREE

ಸಿಬಿಎಸ್ಇ ಮಂಡಳಿಯ 10ನೇ ತರಗತಿಯ (SSLC) ಪರೀಕ್ಷೆ (exam)ಯು 15 ಫೆಬ್ರವರಿ 2025 ರಿಂದ 1 ಮಾರ್ಚ್ 2025 ರವರೆಗೆ ಪರೀಕ್ಷೆಯು ಮಂಡಳಿ ನಡೆಸಿತು ಹಾಗೆ 12ನೇ ತರಗತಿ ಪರೀಕ್ಷೆಯು 15 ಫೆಬ್ರವರಿ 2025 ರಿಂದ 4 ಏಪ್ರಿಲ್ 2025 ರವರೆಗೆ ನಡೆಯಿತು. ಈ ಪರೀಕ್ಷೆಯಲ್ಲಿ ಸುಮಾರು 44.2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರ ಆಗಿದ್ದರು. 10ನೇ ತರಗತಿ ಪರೀಕ್ಷೆ (CBSE 10th exam result) ಯಲ್ಲಿ ಸುಮಾರು 24.7 ಲಕ್ಷ ಹಾಗೂ 12ನೇ ತರಗತಿಯಲ್ಲಿ 17.9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂಪೂರ್ಣವಾಗಿ ಬರೆದಿದ್ದಾರೆ

2025ನೇ ಸಾಲಿನಲ್ಲಿ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಈಗ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education) ಯಿಂದ ಫಲಿತಾಂಶಗಳ ಕುರಿತು ಮಾಹಿತಿ ಸಿಕ್ಕಿದೆ. ಹೌದು ಇದೇ ತಿಂಗಳು ಅಂದರೆ ಮೇ ತಿಂಗಳಲ್ಲಿ ಫಲಿತಾಂಶವನ್ನು ಪ್ರಕಟವಾಗುವ ತುಂಬಾ ಸಾಧ್ಯತೆ ಇದೆ. 10ನೇ ತರಗತಿ ಮತ್ತು 12ನೇ ತರಗತಿ ಪಲಿತಾಂಶ (CBSE 10th 12th Result 2025)ಗಳು ಎರಡು ಕೂಡ ಒಂದೇ ದಿನದಂದು ಬಿಡುಗಡೆಯಾಗುವ ದೊಡ್ಡ ಸಾಧ್ಯತೆ ಇದೆ

ಹೌದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ(CBSE) CBSE 10ನೇ ತರಗತಿ ಫಲಿತಾಂಶ (CBSE Class 10th Result) ಹಾಗೂ CBSE 12ನೇ ತರಗತಿ ಫಲಿತಾಂಶ (CBSE Class 12th Result)ವನ್ನು ಈಗ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education)ಯಿಂದ ಫಲಿತಾಂಶಗಳ ಕುರಿತು ದೊಡ್ಡ ಮಾಹಿತಿ ಸಿಕ್ಕಿದೆ. ಹೌದು ಇದೇ ತಿಂಗಳು ಅಂದರೆ ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. 10ನೇ ತರಗತಿ ಮತ್ತು 12ನೇ ತರಗತಿ ಪಲಿತಾಂಶ (Class 10th and Class 12th results)ಗಳು ಎರಡು ಕೂಡ ಒಂದೇ ದಿನದಂದು ಬಿಡುಗಡೆಯಾಗುವ ಸಾಧ್ಯತೆ ಇದೆ

ಸಿಬಿಎಸ್ಇ ಹಿಂದಿನ ವರ್ಷಗಳ ಫಲಿತಾಂಶ ಬಿಡುಗಡೆ ದಿನಾಂಕಗಳು

  • ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಬಿಡುಗಡೆ ದಿನಾಂಕ 2024: ಮೇ 13
  • ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಬಿಡುಗಡೆ ದಿನಾಂಕ 2023: ಮೇ 12
  • ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಬಿಡುಗಡೆ ದಿನಾಂಕ 2022: ಜುಲೈ 22 (COVID-19 ವಿಳಂಬದ ಇದ್ದ ಕಾರಣ)

ಸಿಬಿಎಸ್ಇ 10ನೇ ತರಗತಿ 12ನೇ ತರಗತಿ ಪರೀಕ್ಷೆ ಫಲಿತಾಂಶ 2025 ದಿನಾಂಕ?

2025ನೇ ಸಾಲಿನಲ್ಲಿ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಹಾಗೂ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಬಿಎಸ್ಇ ಪರೀಕ್ಷೆ ಫಲಿತಾಂಶ (CBSE 10th 12th Result 2025 Live Update) ಕ್ಕಾಗಿ ಕಾಯುತ್ತಿದ್ದಾರೆ, ಸಿಬಿಎಸ್ಇ ಪರೀಕ್ಷೆ ಫಲಿತಾಂಶ (CBSE Exam Result) ಸಾಮಾನ್ಯವಾಗಿ ಮೇ ತಿಂಗಳ 2ನೇ ವಾರದಲ್ಲಿ ಪ್ರಕಟ ಮಾಡಿಕೊಂಡು ಮೂರು ವರ್ಷದಿಂದ ಬಂದಿದೆ. ಇದೇ ಪ್ರಕಾರ ಕಳೆದ ವರ್ಷ ಕೂಡ ಸಹ 13 ಮೇ 2024 ರಂದು ಪರೀಕ್ಷೆ ಫಲಿತಾಂಶ ಪ್ರಕಟಮಾಡಿತು. ಈ ವರ್ಷದ ಸಿಬಿಎಸ್ಇ ಪರೀಕ್ಷೆ ಫಲಿತಾಂಶ 2ನೇ ವಾರದಲ್ಲಿ ಪ್ರಕಟ ಆಗುವ ಸಾಧ್ಯತೆ ಇದೆ, ಆದರೆ ಅಧಿಕೃತ ದಿನಾಂಕ ಮತ್ತು ಸಮಯ ವನ್ನು ಇನ್ನೂ ಸಿಬಿಎಸ್ಇ ಮಂಡಳಿಯು ಯಾವುದೇ ಅಧಿಕೃತ ಘೋಷಣೆಯನ್ನು ಕೂಡ ಮಾಡಿಲ್ಲ

ಸಿಬಿಎಸ್ಇ SSLC ಮತ್ತು PUC ಪರೀಕ್ಷೆ ಫಲಿತಾಂಶ 2025 ಯಾವಾಗ?

ಸಿಬಿಎಸ್ಇ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆ ಫಲಿತಾಂಶ (CBSE 10th 12th Result 2025 Live Update) ವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು(CBSE) ಸಾಮಾನ್ಯ ಒಂದೇ ದಿನ ಪ್ರಕಟಿಸುತ್ತದೆ. ಈ ವರ್ಷ ಸಹ ಮಂಡಳಿಯು ಒಂದೇ ದಿನ 10ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವನ್ನು ಮಾಡುತ್ತೆ

ಸಿಬಿಎಸ್ಇ CBSE 10th, 12th ಪರೀಕ್ಷೆ ಫಲಿತಾಂಶವನ್ನು ಮೇ 12 2025 ದಿನಾಂಕದೊಳಗೆ ಪ್ರಕಟಿಸುವ ಎಲ್ಲಾ ಸಾಧ್ಯತೆ ಇದೆ, ಅಧಿಕೃತವಾದ ಫಲಿತಾಂಶ ದಿನಾಂಕ ಮತ್ತು ಸಮಯವನ್ನು ಸಿಬಿಎಸ್ಇ ಮಂಡಳಿ ಶೀಘ್ರದಲ್ಲೇ ಪ್ರಕಟಿಸುತ್ತ

10ನೇ ಮತ್ತು 12ನೇ ತರಗತಿಯ ಫಲಿತಾಂಶದ ಚೆಕ್ ಮಾಡುವುದು ಹೇಗೆ?

CBSE sslc ಮತ್ತು puc ಫಲಿತಾಂಶ ಬಿಡುಗಡೆ (CBSE SSLC and PUC results released) ಮಾಡಿದ ನಂತರ, ವಿದ್ಯಾರ್ಥಿಗಳು ಸಿಬಿಎಸ್‌ಇ ಅಧಿಕೃತ ವೆಬ್ ಸೈಟ್ ಮೂಲಕ cbseresults.Nic.in ಫಲಿತಾಂಶ ತಿಳಿದುಕೊಳ್ಳಬಹುದು. ಫಲಿತಾಂಶ ಚೆಕ್ ಮಾಡುವುದು ಹೇಗೆ ಅಂತ ಈ ಕೆಳಗೆ ತಿಳಿಸಿದ್ದೇವೆ ಹಾಗೂ 4 ವಿಧದಲ್ಲಿ ಫಲಿತಾಂಶ ಚೆಕ್ ಮಾಹಿತಿ ತಿಳಿಸಿದ್ದೇವೆ ಹಾಗೂ ಎಲ್ಲಾ ಅಧಿಕೃತ ವೆಬ್ ಸೈಟ್ ಲಿಂಕ್ ಅನ್ನು ಈ ಕೆಳಗಡೆ ನೀಡಿದ್ದೇವೆ .

  • ಹಂತ 1: ಪರೀಕ್ಷೆ ಫಲಿತಾಂಶ ಚೆಕ್ ಮಾಡಲು ಮೊದಲು ಅಧಿಕೃತ ವೆಬ್ ಸೈಟ್ results.cbse.nic.in ಅಥವಾ cbse.gov.in ಗೆ ಭೇಟಿ ನೀಡಿ
  • ಹಂತ 2: ನಂತರ ಮುಖಪುಟದಲ್ಲಿ “CBSE SSLC Result 2025” ಅಂತ ಕಾಣುತ್ತೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ನಂತರ ನಿಮ್ಮ ರೋಲ್ ನಂಬರ್ ಅಥವಾ ರಿಜಿಸ್ಟರ್ ನಂಬರ್, ಡೇಟ್ ಆಫ್ ಬರ್ತ್, ಮತ್ತು CAPTCHA ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಹಂತ 4: ನಂತರ ಫಲಿತಾಂಶ ಕಾಣುತ್ತೆ ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಬಹುದು.

DigiLocker ಮೂಲಕ SSLC ಮತ್ತು 2PUC ಫಲಿತಾಂಶ ಚೆಕ್ ಮಾಡುವುದು ಹೇಗೆ?

  • ಹಂತ 1: ಮೊದಲು DigiLocker ಆಪ್ ಅಥವಾ ಡಿಜಿಲಾಕರ್ನ ಅಧಿಕೃತ ವೆಬ್ಸೈಟ್ digilocker.gov.in ಗೆ ಲಾಗಿನ್ ಮಾಡಿ.
  • ಹಂತ 2: ನಂತರ “CBSE SSLC Result 2025” ಅನ್ನು ಸರ್ಚ್ ಮಾಡಿಕೊಳ್ಳಿ.
  • ಹಂತ 3: ನಂತರ ನಿಮ್ಮ ರೋಲ್ ನಂಬರ್ ಅಥವಾ ರಿಜಿಸ್ಟರ್ ನಂಬರ್ ಮತ್ತು ಸ್ಕೂಲ್ ಕೋಡ್ ನಮೂದಿಸಿ
  • ಹಂತ 4: ಪರೀಕ್ಷೆಯ ಫಲಿತಾಂಶ ನಿಮ್ಮ ಮುಂದೆ ಕಾಣುತ್ತೆ ಹಾಗೂ ಡೌನ್ಲೋಡ್ ಕೂಡ ಮಾಡಬಹುದು

ಎಸ್ಎಂಎಸ್ ನ ಮೂಲಕ CBSE 10ನೇ ಮತ್ತು 12ನೇ ತರಗತಿಯ ಫಲಿತಾಂಶ ಚೆಕ್ ಮಾಡೋದು ಹೇಗೆ 2025?

  • ಹಂತ 1: ಮೊದಲು ನಿಮ್ಮ ಮೊಬೈಲ್ ನಲ್ಲಿ ಇರುವ ಎಸ್ಎಮ್ಎಸ್ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ
  • ಹಂತ 2: ನಂತರ ಎಸ್ಎಮ್ಎಸ್ ಅಪ್ಲಿಕೇಶನ್ ನಲ್ಲಿ CBSE12 (roll number) (date of birth) (school number) (center number) ಹಾಕಿ
  • ಹಂತ 3: ನಂತರ ಈ 7738299899 ನಂಬರ್ ಗೆ ಎಸ್ಎಂಎಸ್ ಕಳಿಸಿದರೆ, ನಿನ್ನ ಪರೀಕ್ಷೆ ಫಲಿತಾಂಶ ಮಾಹಿತಿ ನಿಮಗೆ ಬರುತ್ತೆ ನೀವು ನಿಮ್ಮ ಫಲಿತಾಂಶ ನೋಡಬಹುದು

UMANG ಆಪ್ CBSE SSLC-PUC ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ 2025?

  • ಹಂತ 1: CBSE SSLC, PUC ಪರೀಕ್ಷೆ ಫಲಿತಾಂಶ ನೋಡಲು UMANG ಆಪ್ ಡೌನ್ಲೋಡ್ ಮಾಡಿ
  • ಹಂತ 2: ನಂತರ”CBSE Result” ಸರ್ಚ್ ಮಾಡಿ
  • ಹಂತ 3: ನಂತರ ರೋಲ್ ನಂಬರ್ ನಮೂದಿಸಿ ನೋಡಿ ಫಲಿತಾಂಶ ಬರುತ್ತೆ

BACK TO HOME PAGE: CLICK HERE

CBSE 10ನೇ ಮತ್ತು 12ನೇ ತರಗತಿಯ ಫಲಿತಾಂಶ FAQ

CBSE 10ನೇ ಮತ್ತು 12ನೇ ತರಗತಿ ಫಲಿತಾಂಶ 2025 ಯಾವ ದಿನಾಂಕದಂದು ಬಿಡುಗಡೆ

2025ರ CBSE 10ನೇ ತರಗತಿ ಫಲಿತಾಂಶ ಮೇ 7–12ರ ವೇಳೆಗೆ ಬಿಡುಗಡೆ

Leave a Comment