Karnataka SSLC Result 2025 Date And Time Live: ಎಸೆಸೆಲ್ಸಿ ಫಲಿತಾಂಶ ಇದೆ ವಾರದಲ್ಲಿ ಪ್ರಕಟ.?@karresults.nic.in ಈ ರೀತಿ ಒಂದೇ ಕ್ಲಿಕ್ ನಲ್ಲಿ ಫಲಿತಾಂಶ ನೋಡಿ

Spread the love

Karnataka SSLC Result 2025 Date and Time Live:ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ, ರಾಜ್ಯದ ವಿದ್ಯಾರ್ಥಿಗಳು ಆತುರದಿಂದ ಕಾಯುತ್ತಿರುವ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆ-1ರ ಫಲಿತಾಂಶವನ್ನು ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾಯುತ್ತಿದ್ದರೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿ (KSEEB) ವತಿಯಿಂದ (karnataka) ಈಗ ಕರ್ನಾಟಕ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ-೧ ರ ಫಲಿತಾಂಶ (Examination-1 sslc result ) ಬಿಡುಗಡೆ ಮಾಡಲು ಮಂಡಳಿ (official website) ಅಧಿಕೃತ ಅಧಿಸೂಚನೆ ಬಿಡುಗಡೆ (result update) ಮಾಡಿದ್ದು.

ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ (Karnataka SSLC Result 2025 Date and Time) ಯಾವಾಗ ಪ್ರಕಟಣೆ ಆಗುತ್ತೆ ಮತ್ತು ಪ್ರಕಟಣೆಯ ದಿನಾಂಕ ಮತ್ತು ಸಮಯ (SSLC Result 2025 Date and Time) ಯಾವುದು ಮತ್ತು ಪರೀಕ್ಷೆಯ ಫಲಿತಾಂಶ ಯಾವ ರೀತಿ ನಮ್ಮ ಮೊಬೈಲ್ ಮೂಲಕ ಚೆಕ್ ಮಾಡುವುದು ಎಂಬ ಎಲ್ಲಾ ವಿಧಾನ ಮತ್ತು ಸಂಪೂರ್ಣ ಮಾಹಿತಿಯನ್ನು ಈ ಲೇಖನ ದಲ್ಲಿ ತಿಳಿಸಿದ್ದೇವೆ ಹಾಗಾಗಿ ಈ ಒಂದು ಲೇಖನವನ್ನು ಆದಷ್ಟು ನಿಮ್ಮ ಸ್ನೇಹಿತರು ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ (SSLC students) ಶೇರ್ ಮಾಡಿ ಸಹಾಯ ಮಾಡಿ

ಎಸ್ ಎಸ್ ಎಲ್ ಸಿ ಪರೀಕ್ಷೆ-1 ಫಲಿತಾಂಶ 2025 | Karnataka SSLC Result 2025 Date and Time Live

Karnataka SSLC Result 2025 Date And Time Live: ಎಸೆಸೆಲ್ಸಿ ಫಲಿತಾಂಶ ಇದೆ ವಾರದಲ್ಲಿ ಪ್ರಕಟ.?@karresults.nic.in ಈ ರೀತಿ ಒಂದೇ ಕ್ಲಿಕ್ ನಲ್ಲಿ ಫಲಿತಾಂಶ ನೋಡಿ FREE

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿ (KSEEB) ಕರ್ನಾಟಕದ 10ನೇ ತರಗತಿ ಪರೀಕ್ಷೆಯು ಮಾರ್ಚ್ 21 ರಿಂದ ಏಪ್ರಿಲ್ 4 2025 ವರೆಗೂ ಪರೀಕ್ಷೆ(exam)ಯು ನಡೆದಿದ್ದು. ಈ ವರ್ಷದ ಎಸೆಸೆಲ್ಸಿ ಪರೀಕ್ಷೆ (SSLC exam) ಮುಗಿದು ಸುಮಾರು 20 ದಿನಗಳು ಕಳೆದಿದೆ.

ಹೌದು ಈಗಾಗಲೇ ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ (SSLC exam evaluation) ಕ್ರಿಯೆ ಕೂಡ ಮುಗಿದಿದ್ದು, ಕಂಪ್ಯೂಟರ್ ದಾಖಲೀಕರಣ ಪ್ರಕ್ರಿಯೆ ಈಗ ನಡೆಯುತ್ತಿದೆ.

SSLC ಪರೀಕ್ಷೆ-1 ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ 2025 ದಿನಾಂಕ ಮತ್ತು ಸಮಯ? When is sslc result 2025 karnataka?

ರಾಜ್ಯದ ವಿದ್ಯಾರ್ಥಿಗಳು ತುಂಬಾ ಆತುರದಿಂದ ಕಾಯುತ್ತಿರುವ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆ-1ರ ಫಲಿತಾಂಶ (Annual Examination-1 Result)ವನ್ನು ಮೇ 2ರಂದು ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ. ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿಲ್ಲವಾದರೂ, ಮಂಡಳಿ ಮೇ 2 2025 ರಂದು ಬೆಳಗ್ಗೆ 10:30 ಅಥವಾ 11:30ಕೆ ಫಲಿತಾಂಶ ಪ್ರಕಟಿಸುವ ಗುರಿ ಕೂಡ ಹೊಂದಿದೆಯೆಂದು ಖಾಸಗಿ ವಾಹಿನಿಗಳಿಂದ ತಿಳಿದು ಬಂದಿದೆ.

ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಪರೀಕ್ಷೆ-1 | Secondary School Leaving Certificate Examination-1

ಹೌದು ಈ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC exam 2025)ಯಲ್ಲಿ ರಾಜ್ಯದಾದ್ಯಂತ 8.96 ಲಕ್ಷ ವಿದ್ಯಾರ್ಥಿಗಳು 2818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ, ಈಗ ಮೌಲ್ಯಮಾಪನ (evaluation) ಕೆಲಸವೂ ಅಂತಿಮ ಹಂತಕ್ಕೆ ಬಂದಿದೆ. ಮೌಲ್ಯಮಾಪನ ಪ್ರಕ್ರಿಯೆ (Evaluation process)ಯಲ್ಲಿ ಈ ಬಾರಿ 6 ವಿಷಯಗಳ ಒಟ್ಟು 55 ಲಕ್ಷಕ್ಕೂ ಹೆಚ್ಚು ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯಗಳು ನಡೆದಿದೆ. ಮೌಲ್ಯಮಾಪನ ನಂತರ, ಫಲಿತಾಂಶಗಳ ಡೇಟಾ ಕಂಪ್ಯೂಟರ್ ದಾಖಲೀಕರಣದ ಹಂತದಲ್ಲಿದ್ದು, ಅಂತಿಮ ಪರಿಶೀಲನೆ ನಡೆಯುತ್ತಿದೆ ಅಂತ ಹೇಳಬಹುದು.

Karnataka SSLC Result 2025 Date And Time Live: ಎಸೆಸೆಲ್ಸಿ ಫಲಿತಾಂಶ ಇದೆ ವಾರದಲ್ಲಿ ಪ್ರಕಟ.?@karresults.nic.in ಈ ರೀತಿ ಒಂದೇ ಕ್ಲಿಕ್ ನಲ್ಲಿ ಫಲಿತಾಂಶ ನೋಡಿ FREE

ವಿದ್ಯಾರ್ಥಿಗಳೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ (SSLC exam results announced) ವಾದ ನಂತರ, ಯಾವುದೇ ಕಡಿಮೆ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಅಥವಾ ಅನುತ್ತೀರ್ಣರಾದವರಿಗೆ ಮತ್ತಷ್ಟು ಅವಕಾಶ ಒದಗಿಸಿದೆ. ಈ ‘ಪರೀಕ್ಷೆ-2‘ ಮತ್ತು ‘ಪರೀಕ್ಷೆ-3‘ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪರೀಕ್ಷೆ-2 ಮತ್ತು ಪರೀಕ್ಷೆ-3 ಜೂನ್ ಮತ್ತು ಜುಲೈ ತಿಂಗಳಲ್ಲಿ ವಿದ್ಯಾರ್ಥಿಗಳು ನಡೆಯಲಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ 2025 ಚೆಕ್ ಮಾಡುವ ವಿಧಾನ?

Karnataka SSLC Result 2025 Date And Time Live: ಎಸೆಸೆಲ್ಸಿ ಫಲಿತಾಂಶ ಇದೆ ವಾರದಲ್ಲಿ ಪ್ರಕಟ.?@karresults.nic.in ಈ ರೀತಿ ಒಂದೇ ಕ್ಲಿಕ್ ನಲ್ಲಿ ಫಲಿತಾಂಶ ನೋಡಿ FREE

ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಚೆಕ್ (SSLC Exam Result Check 2025) ಮಾಡಲು ಕಾತುರದಿಂದ ಕಾಯುತ್ತಿದ್ದಾರೆ ಫಲಿತಾಂಶ ಪ್ರಕಟಿಸಿದ ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ (SSLC exam result 2025) ವನ್ನು ಯಾವ ರೀತಿ ಮೊಬೈಲ್ ಮೂಲಕ ಚೆಕ್ ಮಾಡಬಹುದು ಎಂಬ ವಿಧಾನವನ್ನು ಕೆಳಗಡೆ ತಿಳಿಸಿದ್ದೇವೆ ಈ ವಿಧಾನವನ್ನು ಅನುಸರಿಸಿಕೊಂಡು ತುಂಬ ಸುಲಭವಾಗಿ ಫಲಿತಾಂಶವನ್ನು ಚೆಕ್ ಮಾಡಬಹುದು

  • ಫಲಿತಾಂಶ ಚೆಕ್ ಮಾಡಲು ಮೊದಲು ವಿದ್ಯಾರ್ಥಿಗಳು karresults.nic.in ಅಥವಾ kseab.karnataka.gov.in ಈ ಎರಡು ವೆಬ್ ಸೈಟ್ ನಲ್ಲಿ ಯಾವುದಾದರೂ ಒಂದು ವೆಬ್ ಸೈಟ್ ಗೆ ಭೇಟಿ ನೀಡಿ
  • ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳು ಅಲ್ಲಿ 2025 ಎಸ್ಎಸ್ಎಲ್ಸಿ ಪರೀಕ್ಷೆ ಒಂದರ ಫಲಿತಾಂಶ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ಮತ್ತೊಂದು ಪೇಜ್ ಓಪನ್ ಆಗುತ್ತೆ ಅಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಅಥವಾ ರಿಜಿಸ್ಟರ್ ನಂಬರ್ ನಮೂದಿಸಿ
  • ನಂತರ ಕೆಳಗಡೆ ಡೇಟ್ ಆಫ್ ಬರ್ತ್ ಎಂಟರ್ ಮಾಡಲು ಕೇಳುತ್ತಿದೆ ಅಲ್ಲಿ ಎಲ್ಲಾ ವಿವರಗಳನ್ನು ನಮೂದಿಸಿ
  • ನಂತರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ತಕ್ಷಣ ಮತ್ತೊಂದು ಪೇಜ್ ನಲ್ಲಿ sslc ಪರೀಕ್ಷೆಯ ಫಲಿತಾಂಶ ನೋಡಲು ಸಿಗುತ್ತದೆ ಹಾಗೂ ಈ ಒಂದು ಫಲಿತಾಂಶವನ್ನು ನೇರವಾಗಿ ಮೊಬೈಲ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

BACK TO HOME PAGE: CLICK HERE

Karnataka SSLC Exam Result 2025 FAQ

ಕರ್ನಾಟಕ SSLC ಫಲಿತಾಂಶ 2025 ಯಾವಾಗ ಘೋಷಿಸಲಾಗುತ್ತದೆ?

ಕರ್ನಾಟಕ SSLC (10ನೇ ತರಗತಿ) ಫಲಿತಾಂಶ 2025 ಅನ್ನು ಮೇ 2025ರಲ್ಲಿ ಘೋಷಿಸಲಾಗುವ ನಿರೀಕ್ಷೆ ಇದೆ

ನನ್ನ SSLC ಫಲಿತಾಂಶ 2025 ಅನ್ನು ಎಲ್ಲಿ ಪರಿಶೀಲಿಸಬಹುದು?

ಈ ಕೆಳಗಿನ ಅಧಿಕೃತ ವೆಬ್ ಸೈಟ್ ಫಲಿತಾಂಶವನ್ನು ಪರಿಶೀಲಿಸಬಹುದು:
1. KSEEB ಅಧಿಕೃತ ವೆಬ್ಸೈಟ್
2. KSEAB ಫಲಿತಾಂಶ ಪೋರ್ಟಲ್
3. ಕರ್ನಾಟಕ ಶಿಕ್ಷಣ ಇಲಾಖೆ

ಒಂದು ವಿಷಯದಲ್ಲಿ ಫೇಲ್ ಆದರೆ ಏನು ಮಾಡಬೇಕು?

1. 1 ಅಥವಾ 2 ವಿಷಯಗಳಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ (ಸಾಮಾನ್ಯವಾಗಿ ಜೂನ್/ಜುಲೈ 2025ರಲ್ಲಿ ನಡೆಯುತ್ತದೆ)
2. 2 ಕ್ಕಿಂತ ಹೆಚ್ಚು ವಿಷಯಗಳಲ್ಲಿ ಫೇಲ್ ಆದರೆ, ಮುಂದಿನ ವರ್ಷ ಮರುಪರೀಕ್ಷೆಗೆ ಕುಳಿತುಕೊಳ್ಳಬೇಕು.

Leave a Comment