ಎಲ್ಲರಿಗೂ ಸಿಗಲಿದೆ ಪ್ರತಿ ತಿಂಗಳು 3000 ಹಣ ಕೇಂದ್ರ ಸರ್ಕಾರ ಕಡೆಯಿಂದ! ಈ ರೀತಿ ಅಪ್ಲೈ ಮಾಡಿ Pm schemes 2025 E Shram

Spread the love

Pm schemes 2025 E Shram : ಕೇಂದ್ರ ಸರ್ಕಾರ (Central Govt) ಇದೀಗ ಪ್ರತಿ ತಿಂಗಳು 3000 ರೂಪಾಯಿ (3000 rupees per month) ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬರೂ ಪ್ರತಿ ತಿಂಗಳ ಮೂರು ಸಾವಿರ ರೂಪಾಯಿ ಹಣ ಪಡೆದುಕೊಳ್ಳಬಹುದು. ಹಾಗಾದ್ರೆ ಈ ಯೋಜನೆ ಯಾವುದು (Government Scheme) ? ಈ ಯೋಜನೆಗೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ? ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಟ್ಟಿದ್ದೇವೆ, ಪ್ರತಿಯೊಬ್ಬರೂ ಕೂಡ ಕೊನೆತನಕ ಓದಿ ಇದೇ ರೀತಿಯ ಹೆಚ್ಚಿನ ನಿರಂತರ ಅಪ್ಡೇಟ್ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಟೆಲಿಗ್ರಾಂ ಗ್ರೂಪ್ ಮತ್ತು ವಾಟ್ಸಾಪ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿ ಬೇಗ ಪಡೆದುಕೊಳ್ಳಿ

ಇ – ಶ್ರಮ್ ಕಾರ್ಡ್ ಎಂದರೇನು 2025 ? / Pm schemes 2025 E Shram

ಎಲ್ಲರಿಗೂ ಸಿಗಲಿದೆ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ತಿಂಗಳು 3000 ಹಣ! ಈ ರೀತಿ ಅಪ್ಲೈ ಮಾಡಿ Pm schemes 2025 E Shram FREE

ಹೌದು ಕೇಂದ್ರ ಸರ್ಕಾರ (Central Government) ಇ – ಶ್ರಮ್ ಯೋಜನೆ (E Shram Scheme)ಯನ್ನು ಎಲ್ಲಾ ವರ್ಗದ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಈ ಯೋಜನೆ ಯನ್ನು ಜಾರಿಗೆ ತಂದಿದೆ. ಇ – ಶ್ರಮ್ ಯೋಜನೆ ಅಡಿಯಲ್ಲಿ ( E shram scheme ) ಎಲ್ಲಾ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡುವವರು, ಹಾಗೂ ಕೂಲಿ ಕೆಲಸ ಮಾಡುವವರು, ಅಸಂಘಟಿತ ವರ್ಗದ ಕಾರ್ಮಿಕರು, ಹಾಗೂ ಎಲ್ಲ ರೀತಿಯ ಉದ್ಯೋಗ ಮಾಡುವವರು ಕೂಡ ಈ ಇ – ಶ್ರಮ್ ಯೋಜನೆ(E-Shram Yojana Card)ಯ ಲಾಭವನ್ನು ಪಡೆದುಕೊಳ್ಳಬಹುದು.

ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಡೆಯಬಹುದು. ಹೌದು 16 ರಿಂದ 59 ವರ್ಷದ ಎಲ್ಲಾ ಕಾರ್ಮಿಕರು ಇ – ಶ್ರಮ್ ಯೋಜನೆ ಅಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಜೊತೆಗೆ ಕೃಷಿ ಕಾರ್ಮಿಕರು ಸೇರಿದಂತೆ ಎಲ್ಲಾ ಭೂರಹಿತ ರೈತರು ಎಲ್ಲರೂ ಕೂಡ ಅರ್ಜಿ ಸಲ್ಲಿಸಬಹುದು ಮತ್ತು ಇ – ಶ್ರಮ್ ಯೋಜನೆಯ ಲಾಭವನ್ನು ಕೂಡ ಪಡೆದುಕೊಳ್ಳಬಹುದು.

ಇ – ಶ್ರಮ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2025 | Application for E Shram Scheme 2025

  • ಮೊದಲನೇದಾಗಿ ಇ – ಶ್ರಮ್ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು ಅಥವಾ ಕೆಳಗಿರುವ ಲಿಂಕ್ ಮೂಲಕ ಅಧಿಕೃತ ವೆಬ್ಸೈಟ್ ಭೇಟಿ ನೀಡಿ
  • https://register.eshram.gov.in/#/user/self
  • ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಹಾಕಿ
  • ಕ್ಯಾಪ್ಚ ಕೂಡ್ ನಮುದಿಸಿ ಓಟಿಪಿ ಕಳುಹಿಸು ಬಟನ್ ಮೇಲೆ ಕ್ಲಿಕ್ ಮಾಡಿಕೋಳಿ
  • ನಂತರ ಮೊಬೈಲ್ ನಂಬರ್ ಗೆ ಬಂದ ಓಟಿಪಿ ನಮೂದಿಸಿ
  • ನಂತರ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನ ನಮೂದಿಸಿಕೊಳ್ಳಿ
  • ನಿಮ್ಮ ವಿಳಾಸ ಶೈಕ್ಷಣಿಕ ವಿದ್ಯಾರ್ಹತೆ ಎಲ್ಲಾ ಮಾಹಿತಿಯನ್ನು ಹಾಕಿ ಅಲ್ಲಿ
  • ನಂತರ ನಿಮ್ಮ ಕೆಲಸದ ವಿಧ, ಕೌಶಲ್ಯ ಎಲ್ಲವನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ನಮೂದಿಸಿ
  • ನಂತರ ಕೆಳಗಿರುವ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ಮೊಬೈಲ್ ಗೆ ಓಟಿಪಿ(OTP) ಬರುತ್ತದೆ ಆ ಒಟಿಪಿಯನ್ನ ನಮೂದಿಸಿ ಪರಿಶೀಲಿಸಿ ಬಟನ್ ಕ್ಲಿಕ್ ಮಾಡಿಕೊಳ್ಳಿ
  • ಇಷ್ಟು ಮಾಡುತ್ತಿದ್ದಂತೆ ಎಲ್ಲ ಮಾಹಿತಿ ಸಲ್ಲಿಸಿದಂತಾಗುತ್ತದೆ.
  • ನಂತರ ಕೆಳಗಿರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ ಇಷ್ಟು ಮಾಡುತ್ತಿದ್ದಂತೆ ನಿಮಗೆ ಈ ಶ್ರಮ್ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು

E Shram Card | ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ

ನೀವು ಇ – ಶ್ರಮ್ ಯೋಜನೆ (e shram yojana) ಯಡಿಯಲ್ಲಿ ಇ – ಶ್ರಮ್ ಕಾರ್ಡು ಹೊಂದಿದ್ದರೆ ನಿಮಗೆ 60 ವರ್ಷ ಆದ ಬಳಿಕವೆ ಪ್ರತಿ ತಿಂಗಳು 3000 ಪಿಂಚಣಿ ಹಣ (3000 pension money every month) ಸಿಗುತ್ತದೆ. ಒಂದು ವೇಳೆ ನಿಮ್ಮ ಸಂಗಾತಿ ಕೂಡ ಈ ಶ್ರಮ ಯೋಜನೆಯ ಕಾರ್ಡ್ (E-Shram Yojana Card) ಹೊಂದಿದ್ದರೆ ಅವರಿಗೆ ಕೂಡ ಸಹ ಮೂರು ಸಾವಿರದಂತೆ ಒಟ್ಟು ಆರು ಸಾವಿರ ಪ್ರತಿ ತಿಂಗಳು ನಿಮಗೆ ಬಾರುತ್ತೆ. ಇದು ಅಸಂಘಟಿತ ವರ್ಗದ ಕಾರ್ಮಿಕರಿಗೆ ವೃದ್ಯಾಪ್ಯದಲ್ಲಿ ಆರ್ಥಿಕ ಸಹಾಯಧನವನ್ನು ಒದಗಿಸುತ್ತದೆ ಅಂತ ಕೂಡ ಹೇಳಬಹುದು.

ಇ – ಶ್ರಮ್ ಯೋಜನೆ 2 ಲಕ್ಷ ರೂಪಾಯಿ ಜೀವವಿಮೆ | e shram yojana 2025

ಇ – ಶ್ರಮ್ ಯೋಜನೆ ಇಂದ 3000 ಹಣ ಬರುವುದು ಅಷ್ಟೇ ಅಲ್ಲದೆ ಇ – ಶ್ರಮ್ ಕಾರ್ಡ್ ಕಾರ್ಮಿಕರಿಗೆ ಎರಡು ಲಕ್ಷ ರೂಪಾಯಿ ಜೀವವಿಮೆ (Life insurance of two lakh rupees for e-Shram Card workers) ಕೂಡ ಸಿಗುತ್ತದೆ. ಕೆಲಸದಲ್ಲಿ ಕಾರ್ಮಿಕರಿಗೆ ಯಾವುದೇ ಅಪಘಾತವಾದರೆ ಆತನಿಗೆ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯಧನ ಮತ್ತು ಆತ ಮೃತ ಪಟ್ಟರೆ ಆತನ ಕುಟುಂಬಕ್ಕೆ ಸಂಪೂರ್ಣ ಜೀವ ವಿಮೆಯ ಮೊತ್ತವನ್ನು ಕೂಡ ಸಿಗುತ್ತದೆ.

ನಿಮಗೆ ಈ ಮಾಹಿತಿ ಇಷ್ಟವಾದರೆ ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿ ಜೊತೆಗೆ ಹೊಸ ರೇಷನ್ ಕಾರ್ಡ್ ಅತಿ ಶೀಘ್ರದಲ್ಲಿ ಸಹ ಬಿಡುಗಡೆ ಪ್ರಾರಂಭವಾಗುವ ಬಗ್ಗೆ ಮಾಹಿತಿ ಬಂದಿದೆ. ಹೊಸ ರೇಷನ್ ಕಾರ್ಡ್ ಅರ್ಜಿ ದಿನಾಂಕ ಬಿಡುಗಡೆಯಾದಾಗ ( new ration card application ) ನಿಮಗೆ ಎಲ್ಲಾ ಅಪ್ಡೇಟ್ ಗಳು ಮಾಡುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ಕೂಡ ನಮ್ಮ ಟೆಲಿಗ್ರಾಂ ಗ್ರೂಪ್ ಹಾಗೂ ವಾಟ್ಸಪ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿರಿ.

ನಿರಂತರ ಎಲ್ಲಾ ಹೊಸ ಹೊಸ ಯೋಜನೆಗಳ ಅಪ್ಡೇಟ್ ( Government Scheme update ) ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿರಿ. ನಿಮಗೆ ಗ್ರೂಪ್ ನಲ್ಲಿ ಎಲ್ಲಾ ಸರ್ಕಾರಿ ಯೋಜನೆಗಳ ಬಗ್ಗೆ ಅಪ್ಡೇಟ್ ಮಾಹಿತಿಗಳು, ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿಗಳು, ರೈತರಿಗೆ ಕೃಷಿ ಸಂಬಂಧಿಸಿದ ಯೋಜನೆಗಳು, ನಾನಾ ರೀತಿಯ ಸಾಲ ಸೌಲಭ್ಯಗಳು, ರೈತರ ಸ್ಕೀಮ್ ಗಳ ಮಾಹಿತಿ ನಿರಂತರ ಆಪರೇಟನ್ನ ವಾಟ್ಸಾಪ್ ಗ್ರೂಪ್ ನಲ್ಲಿ ನೀವು ಬೇಗ ಉಚಿತವಾಗಿ ಪಡೆದುಕೊಳ್ಳಬಹುದು

BACK TO HOME PAGE: CLICK HERE

FAQ

Leave a Comment