PMSGY: ಕರೆಂಟ್ ಬಿಲ್ ಕಟ್ಟುತ್ತಿರುವ ಎಲ್ಲಾ ಮನೆಗೂ ಸಿಗಲಿದೆ 78000 ರೂ ಸಹಾಯಧನ.! ಬೇಗ ಈ ಯೋಜನೆಗೆ ಅರ್ಜಿ ಹಾಕಿ.! ಕೇಂದ್ರದ ಹೊಸ ಯೋಜನೆ

Spread the love

PM Surya Ghar Yojana 2025 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಗ್ರಹ ಜ್ಯೋತಿ ಯೋಜನೆ (Gruha Jyothi Scheme) ಅಡಿಯಲ್ಲಿ ರಾಜ್ಯದ ಜನರಿಗೆ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ವನ್ನು ನೀಡುವಂತಹ ಕೆಲಸವನ್ನು ಮಾಡ್ತಿದೆ ಆದರೆ ಕೇಂದ್ರ ಸರ್ಕಾರ (Central Govt) ಇದಕ್ಕಿಂತಲೂ ಒಂದು ಹೆಜ್ಜೆ ಮೇಲೆ ಹೋಗಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ (Pradhana Mantri Suryodaya Yojana 2025)ಯನ್ನು ಜಾರಿಗೆ ತಂದಿದ್ದು ಇದ್ದಲ್ಲಿ ಉಚಿತವಾಗಿ 300 ಯೂನಿಟ್ ತನಕ ಉಚಿತ ವಿದ್ಯುತ್ ಅನ್ನು ನೀಡುತ್ತೆ ಇದರ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಕೊನೆವರೆಗೂ ಓದಿರಿ.

ಈ ಯೋಜನೆಯ ಮೂಲಕ ಈಗ ಹೆಚ್ಚಾಗುತ್ತಿರುವಂತಹ ವಿದ್ಯುತ್ ಬಳಕೆಗೆ ಪರ್ಯಾಯ ರೂಪವು ಎನ್ನುವತ ರೀತಿಯಲ್ಲಿ ಸೋಲಾರ್ ಸಿಸ್ಟಮ್ (Solar system) ಮೂಲಕವೆ ವಿದ್ಯುತ್ತನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ(Pradhan Mantri Surya Ghar Yojana)ಯ ಅಡಿಯಲ್ಲಿ ರಿಜಿಸ್ಟರ್ ಅನ್ನು ಮಾಡಿಕೊಳ್ಳುವುದು ಹೇಗೆ ಎಂದು ಈ ಕೆಳಗೆ ತಿಳಿಸಿದ್ದೇವೆ

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ 2025 / PM Surya Ghar Yojana 2025

PMSGY: ಕರೆಂಟ್ ಬಿಲ್ ಕಟ್ಟುತ್ತಿರುವ ಎಲ್ಲಾ ಮನೆಗೂ ಸಿಗಲಿದೆ 78000 ರೂ ಸಹಾಯಧನ.! ಬೇಗ ಈ ಯೋಜನೆಗೆ ಅರ್ಜಿ ಹಾಕಿ.! ಕೇಂದ್ರದ ಹೊಸ ಯೋಜನೆ PM Surya Ghar Yojana 2025 @pmsuryaghar.gov.in FREE

ಈ ಯೋಜನೆಯ ಮೂಲಕ ನೀವು ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ( 300 Unit free current ) ಅನ್ನು ಪಡೆದುಕೊಳ್ಳಬಹುದು ಇದು ಸಾಮಾನ್ಯ ವಿದ್ಯುತ್ಯನ್ನು ಬಳಕೆಯ ಖರ್ಚು ಕೂಡ ಇದರಿಂದಾಗಿ ಕಡಿಮೆಯಾಗಲಿದೆ. ಇದರಿಂದಾಗಿ ಭಾರತ ದೇಶದಲ್ಲಿ ಬರೋಬ್ಬರಿ ಒಂದು ಕೋಟಿ ಕುಟುಂಬಗಳಲ್ಲಿ 18 ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನತ ಹಣ ಖರ್ಚಿನ ರೂಪದಲ್ಲಿ ಕಡಿಮೆಯಾಗಲಿದೆ ಅಂತ ಕೂಡ ಹೇಳಬಹುದು.

ಪರಿಸರ ಸ್ನೇಹಿ ಆಗಿರುವಂತಹ ಸೋಲಾರ್ ವಿದ್ಯುತ್ (Solar power) ಅನ್ನು ಬಳಕೆಯಿಂದಾಗಿ ಕೇವಲ ಪರಿಸರ ಮಾಲಿನ್ಯವನ್ನು ಕಡಿಮೆಯನ್ನು ಕೂಡ ಮಾಡುವುದು ಮಾತ್ರವಲ್ಲದೆ ನಿಮ್ಮ ಖರ್ಚನ್ನು ಕೂಡ ಸಹ ವಿದ್ಯುತ್ ಬಳಕೆಯಲ್ಲಿ ಕಡಿಮೆ ಮಾಡಬಹುದಾಗಿದೆ.

ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ 2025 ಅರ್ಹತೆ / PM suryoday Yojana Eligibility

ಈ ಯೋಜನೆಯನ್ನು ಪಡೆದುಕೊಳ್ಳಲು ನಿಮ್ಮ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ನೌಕರರು ಹಾಗಿ ಕೂಡ ಇರಬಾರದು. ಸೌರ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವುದಕ್ಕೆ ನಿಮ್ಮ ವಾರ್ಷಿಕ 1.50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಕೂಡ ಇರಬಾರದು. ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ನಿಮ್ಮ ಬಳಿ ಕೆಲವೊಂದು ಪ್ರಮುಖ ದಾಖಲೆಗಳು ಕೂಡ ಇರಬೇಕು ಯಾವ ದಾಖಲೆ ಎಂದು ಈ ಕೆಳಗಡೆ ತಿಳಿಸಿದ್ದೇವೆ.

ನಮ್ಮ ಕೇಂದ್ರ ಸರ್ಕಾರವು ಘೋಷಿಸಿದಂತೆ 75,021 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ಚಾವಣಿ (roof top) ಸೌರಶಕ್ತಿ ವ್ಯವಸ್ಥೆಯನ್ನು ಅಳವಡಿಸುವ ಈ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 1kw ಸಿಸ್ಟಮ್ ಗೆ ₹ 30000 ,2 kw ಸಿಸ್ಟಮ್ ಗೆ ₹ 60000 ಮತ್ತು kw ಅಥವಾ ಹೆಚ್ಚಿನ ಸಿಸ್ಟಮ್ ಗೆ ₹ 78000 ಕೇಂದ್ರ ಹಣಕಾಸು ನೆರವು ( subsidy )ವನ್ನು ನೀಡುತ್ತದೆ.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ದಾಖಲೆ ಇರಲೇಬೇಕು / Documents required

ನೀವು ಈ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈ ಕೆಳಗೆ ತಿಳಿಸಿರುವ ಪ್ರಮುಖ ದಾಖಲಾತಿ ಹೊಂದಿರುವುದು ಕಡ್ಡಾಯ ಆಗಿದೆ

  • ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಬೇಕು
  • ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಬೇಕು
  • ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಕರೆಂಟ್ ಬಿಲ್ ಬೇಕು
  • ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ನಿವಾಸ ಪ್ರಮಾಣ ಪತ್ರ ಬೇಕು
  • ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಮೊಬೈಲ್ ನಂಬರ್ ಬೇಕು
  • ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಬ್ಯಾಂಕ್ ಪಾಸ್ ಬುಕ್ ಬೇಕು
  • ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಆದಾಯ ಪ್ರಮಾಣ ಪತ್ರ ಬೇಕು

ಈ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ 2025? How to apply for this Surya Ghar scheme 2025?

  • ಮೊದಲಿಗೆ ನೀವು ಈ ಯೋಜನೆಯ ಅಧಿಕೃತ pmsuryaghar.gov.in ವೆಬ್ ಸೈಟ್ ಗೆ ಭೇಟಿ ನೀಡಬೇಕಗುತ್ತೆ
  • ನಂತರ ಅಲ್ಲಿ ಕಾಣಿಸುವಂತಹ Apply for Rooftop Solar ಆಪ್ಷನ್ ಮೇಲೆ ಕ್ಲಿಕ್ ಅನ್ನು ಮಾಡಬೇಕಾಗಿರುತ್ತದೆ.
  • ಇದಾದ ನಂತರ ತೆರೆದುಕೊಳ್ಳುವಂತಹ ಪುಟದಲ್ಲಿ ನಿಮ್ಮ ರಾಜ್ಯ ಮತ್ತು ಜಿಲ್ಲೆ ಸೇರಿದಂತೆ ಎಲ್ಲಾ ಆಯ್ಕೆ ಮಾಡುವುದಕ್ಕೆ ನಿಮಗೆ ಆಪ್ಷನ್ ಗಳು ಸಿಗುತ್ತವೆ ಸರಿಯಾದ ರೀತಿಯಲ್ಲಿ ಎಲ್ಲಾ ಆಯ್ಕೆ ಮಾಡಿ
  • ನಂತರ ನಿಮ್ಮ ವಿದ್ಯುತ್ ಇಲಾಖೆಯ ಹೆಸರು ಹಾಗೂ ನಿಮ್ಮ ಕಸ್ಟಮರ್ ಐಡಿ ನಂಬರ್ ಅನ್ನು ದಾಖಲಿಸಬೇಕಾಗುತ್ತದೆ .
  • ನಂತರ ನೆಕ್ಸ್ಟ್ ಬಟನ್ ಅನ್ನು ಕ್ಲಿಕ್ ಮಾಡಿಕೊಳ್ಳಿ ಅಲ್ಲಿ ನಿಮಗೆ ಅರ್ಜಿ ಫಾರ್ಮ್ ಅನ್ನು ನೋಡಬಹುದಾಗಿದೆ.
  • ನಂತರ ಕೇಳಲಾಗುವಂತಹ ಎಲ್ಲಾ ಪ್ರತಿಯೊಂದು ವಿವರಗಳನ್ನು ಹಾಗೂ ಡಾಕ್ಯೂಮೆಂಟ್ ಗಳನ್ನು ಕೂಡ ನೀವು ಅರ್ಜಿ ಫಾರ್ಮ್ ನಲ್ಲಿ ಅಟ್ಯಾಚ್ ಮಾಡಿ ಸಬ್ಮಿಟ್ ಅನ್ನು ಮಾಡಬೇಕು.
  • ತದನಂತರ ಬ್ಯಾಂಕ್ ಮತ್ತು ಚೆಕ್ ಡೀಟೇಲ್ಸ್ ಗಳನ್ನು ಹಾಕಿ.
  • ಕೊನೆಯಲ್ಲಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಅರ್ಜಿಯು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
  • 30 ದಿನಗಳಲ್ಲಿ ನಿಮ್ಮ ಖಾತೆಗೆ ಸಬ್ಸಿಡಿ ಹಣ ಜಮೆ ಆಗುತ್ತದೆ

ನಿಮ್ಮ ಮನೆಯ (roof top) ಛಾವಣಿಯ ಮೇಲೆ ಸೌರಫಲಕವನ್ನು ಹಾಕಿಕೊಳ್ಳುವುದಕ್ಕೆ ಸರ್ಕಾರವೇ ಈ ಯೋಜನೆ ಅಡಿಯಲ್ಲಿ 78,000ಗಳ ವರೆಗೆ ಸಹಾಯಧನ (Subsidy up to 78,000)ವನ್ನು ನೀಡುವುದರಿಂದಾಗಿ ಖಂಡಿತವಾಗಿ ಈ ಯೋಜನೆಯ ವಿರುದ್ಧವಾಗಿ ಯಾವುದೇ ಯೋಜನೆ ಬಂದರೂ ಕೂಡ ಇದೆ ಬೆಸ್ಟ್ ಎಂದು ಕೂಡ ಹೇಳಬಹುದಾಗಿದೆ

BACK TO HOME PAGE: CLICK HERE

ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ 2025 FAQ

ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ 2025 ಅರ್ಜಿ ಸಲ್ಲಿಕೆ ವಿಧಾನ ?

pmsuryaghar.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ ಉದ್ದೇಶ ಏನು?

ಎಲ್ಲ ಜನರ ವಿದ್ಯುತ್ ಬಿಲ್ ಕಡಿಮೆ ಮಾಡುವ ಉದ್ದೇಶ ಆಗಿದೆ

Leave a Comment