SSLC Result 2025 Karnataka / SSLC ಫಲಿತಾಂಶ 2025 ಕರ್ನಾಟಕ: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2025, KSEAB Karnataka SSLC Result 2025 ಅನ್ನು ಮೇ ಮೊದಲ ವಾರ 2025 ಬಿಡುಗಡೆ ಮಾಡುತ್ತಿದೆ.
ಎಲ್ಲಾ ವಿದ್ಯಾರ್ಥಿಗಳು ಸರ್ಕಾರದ ಅಧಿಕೃತ ವೆಬ್ ಸೈಟ್ kseab.karnataka.nic.in ಅಥವಾ karresults.nic.in ನಲ್ಲಿ ಕರ್ನಾಟಕ SSLC ಫಲಿತಾಂಶ 2025 ಅನ್ನು ನೋಡಬಹುದಾಗಿದೆ. ವಿದ್ಯಾರ್ಥಿಗಳು ಅವರ ನೋಂದಣಿ ಸಂಖ್ಯೆ ಮತ್ತು ಡೇಟ್ ಆಫ್ ಬರ್ತ್ (DOB) ಅನ್ನ ಬಳಸಿಕೊಂಡು SSLC Result 2025 Karnataka ನೋಡುವ ದಿನಾಂಕವನ್ನು ಇನ್ನೂ ಕೂಡ ಪ್ರಕಟಣೆ ಮಾಡಿಲ್ಲ.
ಮೇ 2025 ಮೊದಲ ವಾರ, SSLC ಫಲಿತಾಂಶ 2025 Karnataka ಆನ್ಲೈನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. SSLC Result 2025 Karnataka ಅನ್ನು SMS ಮೂಲಕ ಕೂಡ ಪರಿಶೀಲನೆ ಮಾಡಬಹುದಾಗಿದೆ.
Table of Contents
SSLC Result 2025 Karnataka

2025 SSLC ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಇದೀಗ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದೀಗ Karnataka SSLC Result 2025 ಆನ್ಲೈನ್ ಜೊತೆಗೆ Offline ಅಲ್ಲಿ ಕೂಡ ಪರಿಶೀಲನೆ ಮಾಡಬಹುದಾಗಿದೆ ಎಲ್ಲಾ ವಿದ್ಯಾರ್ಥಿಗಳು ಕರ್ನಾಟಕ SSLC Marks Card ಪ್ರವೇಶ ಕಾರ್ಡುಗಳನ್ನು ಇಟ್ಟುಕೊಂಡು ಫಲಿತಾಂಶವನ್ನು Check ಮಾಡಬಹುದು.
Karnataka SSLC Result 2025ರ ಫಲಿತಾಂಶದ ನಂತರ ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ಶಾಲೆಗಳನ್ನ ಸಂಪರ್ಕಿಸಬೇಕು ನಂತರ ಅವರು Online SSLC Result 2025 Karnataka ಮಾರ್ಕ್ಸ ಶೀಟ್ ಪಡೆದುಕೊಳ್ಳಬೇಕು ಕರ್ನಾಟಕ ರಾಜ್ಯ ಪರಿಕ್ಷೆ ಮಂಡಳಿಯು ಕರ್ನಾಟಕ ಎಸ್ ಎಸ್ ಎಲ್ ಸಿ ಆನ್ಸರ್ ಕೀ 2025 / Karnataka SSLC Answer Key ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ.
kseab.karnataka.gov.in/ Karnataka SSLC Examination 2025 ರಾಜ್ಯದಂತ ಸುಮಾರು 2000 ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಕರ್ನಾಟಕ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆಯನ್ನು ಮಾರ್ಚ್ 25 ರಿಂದ ಏಪ್ರಿಲ್ 4 2025ರಲ್ಲಿ ನಡೆಸಲಾಗಿದೆ
SSLC ಫಲಿತಾಂಶ 2025 ಕರ್ನಾಟಕ ಮುಖ್ಯಾಂಶಗಳು
ಫಲಿತಾಂಶದ ಹೆಸರು | ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ 2025 ಅಥವಾ ಕರ್ನಾಟಕ 10ನೇ ತರಗತಿ ಫಲಿತಾಂಶ 2025 |
ಪರೀಕ್ಷೆ ನಡೆಸಿದ ಸಂಸ್ಥೆ | ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ |
ಪರೀಕ್ಷೆಯ ಹೆಸರು | ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ ಪರೀಕ್ಷೆ 2025 |
ಕರ್ನಾಟಕ ಎಸ್ ಎಲ್ ಸಿ ಫಲಿತಾಂಶ 2025 ದಿನಾಂಕ | ಮೇ ಮೊದಲನೇ ವಾರ 2025 ಅಥವಾ ಎರಡನೇ ವಾರದಲ್ಲಿ 2025 |
ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು | 8.7 ಲಕ್ಷ + |
ಕರ್ನಾಟಕ ಎಸ್ ಎಲ್ ಸಿ ಫಲಿತಾಂಶ 2025 ವೆಬ್ಸೈಟ್ | karresults.nic.in And kseab.karnataka.nic.in |
ಫಲಿತಾಂಶದ ಮೋಡ್ | ಆನ್ಲೈನ್ |
ವೀಕ್ಷಿಸಲು ಬೇಕಾದ ದಾಖಲೆಗಳು | ನೊಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ |

ಕರ್ನಾಟಕ SSLC ಫಲಿತಾಂಶ 2025 Online ನಲ್ಲಿ Check ಮಾಡುವುದು ಹೇಗೆ?
- ಮೊದಲನೆಯದಾಗಿ ಸರ್ಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ karresults.nic.in ಅಥವಾ kseab.karnataka.nic.in
- ಓಪನ್ ನಂತರ SSLC Result 2025 Karnataka (ಕರ್ನಾಟಕ ಎಸ್ ಎಲ್ ಸಿ ಫಲಿತಾಂಶ 2025) ಲಿಂಕನ್ನು ಕ್ಲಿಕ್ ಮಾಡಿ
- ನಂತರ ನಿಮ್ಮ ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಹಾಕಿ
- ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ SSLC ಫಲಿತಾಂಶ 2025 Karnataka ವನ್ನ ನೀವು ಡೌನ್ಲೋಡ್ ಮಾಡಿಕೊಳ್ಳ ಬಹುದು
ಎಲ್ಲಾ ವಿದ್ಯಾರ್ಥಿಗಳು ಒಮ್ಮೆಲೇ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡುವುದರಿಂದ ಕರ್ನಾಟಕ 10ನೇ ತರಗತಿ ಪಲಿತಾಂಶ 2025 ಚೆಕ್ ಮಾಡುವಾಗ ಅಧಿಕೃತ ವೆಬ್ ಸೈಟ್ ಸರಿಯಾಗಿ ಪ್ರತಿಕ್ರಿಯೆ ಮಾಡದೇ ಇರಬಹುದು ಅಂತ ಸಂದರ್ಭದಲ್ಲಿ ಹತ್ತನೇ ತರಗತಿ ಫಲಿತಾಂಶ 2025 ಕರ್ನಾಟಕವನ್ನು ನೋಡಲು ವಿದ್ಯಾರ್ಥಿಗಳು ಎಸ್ಎಮ್ಎಸ್ ಮೂಲಕ ಕೂಡ ತಮ್ಮ ಫಲಿತಾಂಶ ಚೆಕ್ ಮಾಡಬಹುದು
ಕರ್ನಾಟಕ SSLC ಫಲಿತಾಂಶ 2025 ಉಲ್ಲೇಖ
ಕರ್ನಾಟಕ ಎಸ್ಎಸ್ಎಲ್ಸಿ / 10ನೇ ತರಗತಿಯ Karnataka SSLC Exam Result / ಫಲಿತಾಂಶದಲ್ಲಿ ಈ ಕೆಳಗಿನ ವಿವರಗಳು ನೀಡಲಾಗುತ್ತದೆ
- ವಿದ್ಯಾರ್ಥಿಯ ಹೆಸರು
- ಕ್ರಮ ಸಂಖ್ಯೆ
- ಪರೀಕ್ಷೆ ಯ ಹೆಸರು
- ನೊಂದಣಿ ಸಂಖ್ಯೆ
- ಬೋರ್ಡ್ ಹೆಸರು
- ವಿಷಯದ ಹೆಸರು
- ಗಳಿಸಿದ ಒಟ್ಟು ಅಂಕಗಳು
- ಒಟ್ಟು ಅಂಕಗಳು ಮತ್ತು ಅಂತಿಮ ಫಲಿತಾಂಶ ( Passed / failed )
SSLC Result 2025 Karnataka ವನ್ನು 10th Result SMS ಮೂಲಕ ನೋಡುವ ವಿಧಾನ
ಎಸ್ಎಸ್ಎಲ್ಸಿ / 10th ಫಲಿತಾಂಶ 2025 ಕರ್ನಾಟಕ ಫಲಿತಾಂಶ ಪ್ರಕಟವಾದ ಕೂಡಲೇ ಕೆಲವೊಮ್ಮೆ ಸರ್ವರ್ ದೋಷದಿಂದ ವೆಬ್ ಸೈಟ್ ಗಳು ಸ್ಥಗಿತವಾಗಬಹುದು ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು Karnataka SSLC Result 2025 ಎಸ್ಎಂಎಸ್ ಮೂಲಕ ಪರಿಶೀಲನೆ ಮಾಡಬಹುದು ಅದಕ್ಕಾಗಿ ಕೆಳಗೆ ನೀಡಿರುವ ಹಂತವನ್ನು ಪಾಲಿಸಿ ಫಲಿತಾಂಶ ನೋಡಬಹುದು
- ಮೊದಲನೆಯದಾಗಿ ನಿಮ್ಮ ಮೊಬೈಲ್ ಫೋನನ್ನು ಓಪನ್ ಮಾಡಿ ಮೆಸೇಜ್ ಆಪನ್ನು ಓಪನ್ ಮಾಡಿ
- ನಂತರ ಮೆಸೇಜ್ ನಲ್ಲಿ KSEAB10 (ರೋಲ್ ನಂಬರ್ ) ಹಾಕಿ
- ಈ 56263 ಸಂಖ್ಯೆಗೆ ಕಳುಹಿಸಿ
- ಎಸ್ ಎಸ್ ಎಲ್ ಸಿ ಫಲಿತಾಂಶ 2025 ಕರ್ನಾಟಕವನ್ನ / Karnataka SSLC Result 2025 ಅದೇ ನಂಬರಿಗೆ ಕಳಿಸಲಾಗುತ್ತಿದೆ
- ಎಲ್ಲಾ ವಿದ್ಯಾರ್ಥಿಗಳು KSEAB SSLC ಫಲಿತಾಂಶ 2025 ರ ಸ್ಕ್ರೀನ್ ಶಾಟ್ ಅನ್ನು ಕೂಡ ಸೇವ್ ಮಾಡಿಕೊಡು ಇಟ್ಟುಕೊಳ್ಳಬಹುದು
SSLC ಫಲಿತಾಂಶ 2025 ಕರ್ನಾಟಕ digilocker ಮೂಲಕ ಪರಿಶೀಲನೆ ಮಾಡುವ ವಿಧಾನ

- ಮೊದಲು digilocker.gov.in ವೆಬ್ಸೈಟ್ Visit
- ನಂತರ ಸೈನ್ ಅಪ್ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ಹೆಸರು ಡೇಟ್ ಆಫ್ ಬರ್ತ್ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಆದರೆ ಸಂಖ್ಯೆ ಹಾಕಿ
- ನಂತರ ಆರು ಅಂಕಿಯ ಭದ್ರತಾ ಪಿನ್ ಅನ್ನ ರಚಿಸಿ
- ನಂತರ ನಿಮ್ಮ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿ
- ನಂತರ ಎಜುಕೇಶನ್ ಟ್ಯಾಬ್ ಅಡಿಯಲ್ಲಿರುವ ಕರ್ನಾಟಕ ಬೋರ್ಡ್ ಮೇಲೆ ಕ್ಲಿಕ್ ಮಾಡಿ
- ನಂತರ SSLC Result 2025 Karnataka / 10th ಪರೀಕ್ಷೆ ಪಲಿತಾಂಶ 2025 ಕರ್ನಾಟಕ ಕ್ಲಿಕ್ ಮಾಡಿ
- ನಂತರ ಆಧಾರ್ ಕಾರ್ಡ್ ಬಳಸಿ ಸೈನ್ ಇನ್ ಮೇಲೆ ಕ್ಲಿಕ್ ಮಾಡಿ ಈಗ ನಿಮ್ಮ ಕರ್ನಾಟಕ ಎಸ್ ಎಲ್ ಸಿ ಪಲಿತಾಂಶ 2025 / Karnataka SSLC Result 2025 ಡಿಸ್ಪ್ಲೇ ಆಗುತ್ತದ
10ನೇ ತರಗತಿ ಫಲಿತಾಂಶ 2025 ಉತ್ತರ ಪತ್ರಿಕೆಯ ಪ್ರತಿಯನ್ನು ಪಡೆದುಕೊಳ್ಳುವ ವಿಧಾನ
ಎಲ್ಲಾ ವಿದ್ಯಾರ್ಥಿಗಳು ಕೂಡ KSEAB karresults.nic.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕರ್ನಾಟಕ ಎಸ್ ಎಲ್ ಸಿ ಉತ್ತರ ಪತ್ರಿಕೆಗಳ / Karnataka SSLC Answer Key 2025 ಸ್ಕ್ಯಾನ್ ಮಾಡಿದ ಪ್ರತಿಗಳನ್ನು Online ನಲ್ಲಿ ಪಡೆಯಲು ಆನ್ಲೈನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು
Karnataka SSLC Result 2025 Date and time / ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ 2025 ಸಂಬಂಧಿಸಿದ ಪ್ರಮುಖ ದಿನಾಂಕಗಳು
Karnataka SSLC ಪರೀಕ್ಷೆ ದಿನಾಂಕ | ಮಾರ್ಚ್ 25ರಿಂದ ಏಪ್ರಿಲ್ 4 ರ ವರೆಗೆ 2025 |
10ನೇ ತರಗತಿ ಫಲಿತಾಂಶ 2025 ಕರ್ನಾಟಕ | ಮೇ ಮೊದಲನೇ ವಾರ 2025 ಅಥವಾ ಎರಡನೇ ವಾರದಲ್ಲಿ 2025 |
Karnataka SSLC ಪೂರಕ ಪರೀಕ್ಷೆ 2025 | ಜುಲೈ ಆಗಸ್ಟ್ 2025 |
ಕರ್ನಾಟಕ SSLC/ 10th ಮರು ಮೌಲ್ಯಮಾಪನ ಪಲಿತಾಂಶ 2025 | ಜೂನ್ ಜುಲೈ 2025 |
Karnataka SSLC Result 2025 ದಿನಾಂಕ ಸಮಯ ಮತ್ತು link @sslc.karnataka.gov.in
ಕಾರ್ಯಕ್ರಮ | ದಿನಾಂಕಗಳು |
ದಿನಾಂಕ | ಮೇ 2025 ಸಮಯ ಬೆಳಗ್ಗೆ 10 ಗಂಟೆ |
SSLC Result 2025 ಕರ್ನಾಟಕ Online ವೆಬ್ಸೈಟ್ | sslc.karnataka.gov.in, karresults.nic.in |
SSLC Result 2025 ಶಾಲವಾರು ಮತ್ತು ಹೆಸರು ಪ್ರಕಾರ
ನಮ್ಮ ಕರ್ನಾಟಕ ರಾಜ್ಯ ಅಧಿಕೃತ ವೆಬ್ ಸೈಟ್ ಕರ್ನಾಟಕ 10th ಫಲಿತಾಂಶ 2025ರ ಶಾಲವಾರು ಅಥವಾ ಹೆಸರುಗಳ ಮೂಲಕ ಒದಗಿಸುವುದಿಲ್ಲ ಇದಕ್ಕೆ ನೀವು ಥರ್ಡ್ ಪಾರ್ಟಿ ವೆಬ್ಸೈಟ್ ಮೂಲಕ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.
ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ವಿದ್ಯಾರ್ಥಿಗಳ ನೊಂದಣಿ ಸಂಖ್ಯೆ ಮತ್ತು ಜನ್ಮದಿನದ ಮೂಲಕ ಪರಿಶೀಲನೆಯನ್ನು ಮಾಡಬಹುದು
SSLC ಫಲಿತಾಂಶ 2025 ಕರ್ನಾಟಕ ಗ್ರೇಡಿಂಗ್ ಸಿಸ್ಟಮ್
ಕರ್ನಾಟಕ SSLC ಫಲಿತಾಂಶ 2025 ತಯಾರಿಸಲು ಕರ್ನಾಟಕ ಮಂಡಳಿಯ ಬಳಸುವ ಗ್ರೇಡಿಂಗ್ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಕೆಳಗಿನ ಪಟ್ಟಿಯಲ್ಲಿ ತಿಳಿದುಕೊಳ್ಳಬಹುದು
ಅಂಕಗಳ ಶ್ರೇಣಿ | ಶೇಕಡಾ | ಗ್ರೇಡ್ ಪಾಯಿಂಟ್ |
563-625 | 90-100 | A+ |
500-562 | 80-90 | A |
438-499 | 70-80 | B+ |
375-437 | 60-70 | B |
313-374 | 50-60 | C+ |
219-312 | 35-50 | C |
CGPA ಲೆಕ್ಕ ಹಾಕುವುದು ಹೇಗೆ
ವಿದ್ಯಾರ್ಥಿಗಳೇ ಮೊದಲು ನಿಮ್ಮ ಎಲ್ಲಾ ಗ್ರೇಡ್ ಅಂಕಗಳನ್ನು ಒಟ್ಟು ಸೇರಿಸಿ ನಂತರ ಒಟ್ಟು ಗ್ರೇಟ್ ಪಾಯಿಂಟ್ಗಳನ್ನು ವಿಷಯಗಳ ಸಂಖ್ಯೆಯಿಂದ ಭಾಗಿಸಿ ನಿಮಗೆ ಗೊತ್ತ ಆಗುತ್ತೆ
Karnataka SSLC Result 2025 ಮರು ಮೌಲ್ಯಮಾಪನ
ಹೌದು SSLC ಫಲಿತಾಂಶ ನಿಮಗೆ ಇಷ್ಟವಾಗದೇ ಇದ್ದರೆ ನೀವು ಮರು ಪರಿಶೀಲನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಒಮ್ಮೆ ಅಧಿಕೃತ ವೆಬ್ಸೈಟ್ನಲ್ಲಿ SSLC Result 2025 Karnataka ಬಿಡುಗಡೆಯಾದ ಬಳಿಕ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು
SSLC Supplementary Result 2025 Karnataka
ಹೌದು ಎರಡು ವಿಷಯಗಳಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ (SSLC Supplementary Exam) ಹಾಜರಾಗಬೇಕಾಗುತ್ತದೆ ಪೂರಕ ಪರೀಕ್ಷೆಯನ್ನು ಸಾಮಾನ್ಯವಾಗಿ ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಸಲಾಗುವುದು ವಿದ್ಯಾರ್ಥಿಗಳು ಪೂರಕ ಪರೀಕ್ಷೆಗಳಿಗೆ ಅರ್ಜಿಯನ್ನ ಶಾಲೆಗಳ ಮೂಲಕ ಸ್ವೀಕರಿಸಬಹುದು ಜೊತೆಗೆ ಅಗತ್ಯ ಶುಲ್ಕವನ್ನು ಕೂಡ ಪಾವತಿಸಬೇಕು
SSLC ಪೂರಕ ಫಲಿತಾಂಶ 2025 Karnataka ರ ಆನ್ಲೈನಲ್ಲಿ ಪರಿಶೀಲಿಸುವುದು ಹೇಗೆ?
sslc.karnataka.gov.in, karresults.nic.in ವೆಬ್ ಸೈಟಿಗೆ ಭೇಟಿ ನೀಡಬೇಕು ಮತ್ತು SSLC ಪೂರಕ ಫಲಿತಾಂಶ 2025 ಕರ್ನಾಟಕ / Karnataka SSLC Result 2025 Compartment exams ಆನ್ಲೈನ್ ಪರಿಶೀಲಿಸಲು ಸಾಧ್ಯವಾಗುತ್ತದೆ

- ಮೊದಲನೆಯದಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ karresults.nic.in ಗೆ ಭೇಟಿ ನೀಡಿ
- ನಂತರ ಮುಖಪುಟದಲ್ಲಿ Karnataka SSLC / 10ನೇ ತರಗತಿಯ ಪೂರಕ ಫಲಿತಾಂಶ 2025 ಲಿಂಕನ್ನ ಕ್ಲಿಕ್ ಮಾಡಿಕೊಳ್ಳಿ
- ನಂತರ ರೋಲ್ ಸಂಖ್ಯೆ ಅಂತ ನಿಮ್ಮ ವಿವರಗಳನ್ನು ನಮೂದಿಸಿ
- ನಿಮ್ಮ ಎಸೆಸೆಲ್ಸಿ ಪೂರಕ ಫಲಿತಾಂಶ 2025 ನಂತರ SSLC Supplementary Result 2025 Karnataka ವನ್ನ ಡೌನ್ಲೋಡ್ ಮಾಡಿಕೊಳ್ಳ ಬಹುದು ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು
ಕರ್ನಾಟಕ Answer Key 2025 ಡೌನ್ಲೋಡ್ ಮಾಡುವುದು ಹೇಗೆ?
ನೀವು KSEAB ನ ಅಧಿಕೃತ ವೆಬ್ಸೈಟ್ kseab.karnataka.gov.in ಭೇಟಿ ನೀಡಿ ನಂತರ ಇತ್ತೀಚಿನ ಸುದ್ದಿ ವಿಭಾಗದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಉತ್ತರ ಕೀ ಕ್ಲಿಕ್ ಮಾಡಿಕೊಡು ಅಲ್ಲಿ Karnataka SSLC Answer Key 2025 ಲಿಂಕ್ ಪ್ರದರ್ಶನವಾಗುತ್ತದೆ ನಂತರ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
BACK TO HOME PAGE: CLICK HERE
FAQ Karnataka SSLC Result 2025 / SSLC ಫಲಿತಾಂಶ 2025 ಕರ್ನಾಟಕ
ಕರ್ನಾಟಕ ಎಸ್ ಎಲ್ ಸಿ ಫಲಿತಾಂಶ 2025 ದಿನಾಂಕ / Karnataka SSLC Result 2025 date
ಮೇ 2025 ಸಮಯ ಬೆಳಗ್ಗೆ 10 ಗಂಟೆ
SSLC Result 2025 ಕರ್ನಾಟಕ Online ವೆಬ್ಸೈಟ್
sslc.karnataka.gov.in, karresults.nic.in