10th Result 2025 Karnataka – KAEAB ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆಗೆ ಕ್ಷಣಗಣನೆ ಆರಂಭ.! ಇಲ್ಲಿದೆ ರಿಸಲ್ಟ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್ Marksheet @karresults.nic.in
10th Result 2025 Karnataka @karresults.nic.in : ಕರ್ನಾಟಕ SSLC Result – KAEAB 10 ನೇ ತರಗತಿ ಫಲಿತಾಂಶ (KAEAB Class 10th Result), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2025 ಮಾರ್ಚ್ 25 ರಿಂದ ಎಪ್ರಿಲ್ 4 ರವರೆಗೆ ಕರ್ನಾಟಕ 10ನೇ ತರಗತಿ ಎಸ್ ಎಸ್ ಎಲ್ ಸಿ ವಾರ್ಷಿಕ ಬೋರ್ಡ್ ಪರೀಕ್ಷೆ ಪೂರ್ಣಗೊಳಿಸಿದೆ. ಎಸ್ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆಯನ್ನು ( SSLC Board Exam ) … Read more