PMSGY: ಕರೆಂಟ್ ಬಿಲ್ ಕಟ್ಟುತ್ತಿರುವ ಎಲ್ಲಾ ಮನೆಗೂ ಸಿಗಲಿದೆ 78000 ರೂ ಸಹಾಯಧನ.! ಬೇಗ ಈ ಯೋಜನೆಗೆ ಅರ್ಜಿ ಹಾಕಿ.! ಕೇಂದ್ರದ ಹೊಸ ಯೋಜನೆ
PM Surya Ghar Yojana 2025 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಗ್ರಹ ಜ್ಯೋತಿ ಯೋಜನೆ (Gruha Jyothi Scheme) ಅಡಿಯಲ್ಲಿ ರಾಜ್ಯದ ಜನರಿಗೆ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ವನ್ನು ನೀಡುವಂತಹ ಕೆಲಸವನ್ನು ಮಾಡ್ತಿದೆ ಆದರೆ ಕೇಂದ್ರ ಸರ್ಕಾರ (Central Govt) ಇದಕ್ಕಿಂತಲೂ ಒಂದು ಹೆಜ್ಜೆ ಮೇಲೆ ಹೋಗಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ (Pradhana Mantri Suryodaya Yojana 2025)ಯನ್ನು ಜಾರಿಗೆ ತಂದಿದ್ದು ಇದ್ದಲ್ಲಿ … Read more